ಸಮರಸ ಚಿತ್ರ ಸುದ್ದಿ: ಕುಂಬಳೆ: ತುಳುನಾಡು ಕುಂಬಳೆ ಸೀಮೆಯ ಆಸ್ಥಾನ ಮಾಯಿಪ್ಪಾಡಿ ಅರಮನೆಯಲ್ಲಿ ಸಾಂಪ್ರದಾಯಿಕ ಶ್ರದ್ದಾ ಭಕ್ತಿಗಳೊಂದಿಗೆ ಭಾನುವಾರ ಶರನ್ನವರಾತ್ರಿ ಉತ್ಸವ ಆರಂಭಗೊಂಡಿತು.ಅರಮನೆಯ ಶ್ರೀಮೂಲ ದುರ್ಗಾ ಸಾನ್ನಿಧ್ಯ, ರಾಜರಾಜೇಶ್ವರಿ ಅಮ್ಮನವರಿಗೆ ವಿಶೇಷ ಪೂಜಾದಿಗಳು, ಹವನಗಳು ಅರಸರಾದ ದಾನ ಮಾರ್ತಾಂಡವರ್ಮ ರಾಜರ ನೇತೃತ್ವದಲ್ಲಿ ನೆರವೇರಿತು.