ವಿಹಿಂಪ ಕಾರ್ಯಾಧ್ಯಕ್ಷರಾಗಿ ಗೋಪಾಲ ಶೆಟ್ಟಿ ಅರಿಬೈಲು ಆಯ್ಕೆ
0samarasasudhiಸೆಪ್ಟೆಂಬರ್ 02, 2019
ಸಮರಸ ಚಿತ್ರ ಸುದ್ದಿ: ಮಂಜೇಶ್ವರ: ವಿಶ್ವಹಿಂದೂ ಪರಿಷತ್ತು ಮಂಗಳೂರು ಗ್ರಾಮಾಂತರ ಕಾಸರಗೋಡು ಜಿಲ್ಲಾ ಕಾರ್ಯಾಧ್ಯಕ್ಷರಾಗಿ ಗೋಪಾಲ ಶೆಟ್ಟಿ ಅರಿಬೈಲು ಅವರನ್ನು ಚಿಂತಾಮಣಿಯ ಕೈವಾರದಲ್ಲಿ ನಡೆದ ಪ್ರಾಂತ್ಯ ಬೈಠಕ್ ನಲ್ಲಿ ಆಯ್ಕೆಮಾಡಿ ಘೋಶಿಸಲಾಗಿದೆ.