HEALTH TIPS

ಡಿ.ವೈ.ಎಫ್.ಐ ಮಿಂಜ ವಿಲೇಜ್ ಸಮ್ಮೇಳನ ಇಂದು


     ಮಂಜೇಶ್ವರ: ಡಿ.ವೈ.ಎಫ್.ಐ ಮಿಂಜ ವಿಲೇಜ್ ಸಮ್ಮೇಳನ ಇಂದು(29) ಬೆಳಿಗ್ಗೆ 10 ಕ್ಕೆ ಮೀಯಪದವು ಸುನಿಲ್ ಕುಮಾರ್ ನಗರ, ನಾರಾಯಣ ಅಡ್ಯಂತ್ತಾಯ ಸ್ಮಾರಕ  ಮಂದಿರದಲ್ಲಿ ನಡೆಯಲಿದೆ. ಡಿ.ವೈ.ಎಫ್.ಐ  ಕಾಸರಗೋಡು  ಜಿಲ್ಲಾ ಸಮಿತಿ  ಅಧ್ಯಕ್ಷ  ಪಿ.ಕೆ. ನಿಶಾಂತ್  ಉದ್ಘಾಟಿಸುವರು.  ಯೂನಿಟ್ ನ ಎಲ್ಲಾ ಪ್ರತಿನಿಧಿಗಳು ಕ್ಲಪ್ತ ಸಮಯದಲ್ಲಿ ಭಾಗವಹಿಸಬೇಕಾಗಿ ವಿಲೇಜ್ ಕಾರ್ಯದರ್ಶಿ ವಿನಂತಿಸಿರುತ್ತಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries