ಪೆರ್ಲ: ಮುಳ್ಳೇರಿಯಾ ಹವ್ಯಕ ಮಂಡಲ ವ್ಯಾಪ್ತಿಯ ಮಾತೃ ವಿಭಾಗ ವತಿಯಿಂದ ಎಣ್ಮಕಜೆ ವಲಯ ಮಾತೃ ವಿಭಾಗದ ನೇತೃತ್ವದಲ್ಲಿ ಬಜಕೂಡ್ಲು ಅಮೃತಧಾರಾ ಗೋಶಾಲೆಯಲ್ಲಿ ಗೌರಿ ಪೂಜೆ, ಗೋಪಾಲಕೃಷ್ಣ ಪೂಜೆ, ಗೋಪೂಜೆ ಹಾಗು ಕುಂಕುಮಾರ್ಚನೆಯು ಸೋಮವಾರ ಜರಗಿತು.
ಮಹಾಮಂಡಲ ಧರ್ಮಕರ್ಮ ಖಂಡದ ಸಂಯೋಜಕ ವೇದಮೂರ್ತಿ ಕೇಶವ ಪ್ರಸಾದ ಕೂಟೇಲು ಅವರು ಕಾರ್ಯಕ್ರಮ ನೆರವೇರಿಸಿದರು. ಮುಳ್ಳೇರಿಯಾ ಮಂಡಲ ಮಾತೃ ಪ್ರಧಾನೆ ಕುಸುಮಾ ಪೆರ್ಮುಖ, ಎಣ್ಮಕಜೆ ವಲಯ ಮಾತೃ ಪ್ರಧಾನೆ ವಸಂತಿ ಅಬ್ಬಿಕಟ್ಟೆ, ವಿದ್ಯಾರ್ಥಿ ವಾಹಿನಿ ಪ್ರಧಾನೆ ವಿಜಯಶ್ರೀ ಪೆರ್ಲ, ಮುಷ್ಟಿ ಭಿಕ್ಷಾ ಪ್ರಧಾನೆ ಅಂಬಿಕಾ ಕಾನ, ಬಿಂದು ಸಿಂಧು ಪ್ರಧಾನೆ ಪೂರ್ಣಿಮಾ ಕೋಡುಮಾಡು ಹಾಗು ವಲಯದ ಶ್ರೀ ಕಾರ್ಯಕರ್ತೆಯರು, ಗುರುಭಕ್ತೆಯರು ಕಾರ್ಯಕ್ರಮದಲ್ಲಿ ಭಾಗಿಯಾದರು.