ಮುಳ್ಳೇರಿಯ: ಆದೂರು ಕೈತ್ತೋಡು ಶ್ರೀ ಶಾರದಾಂಬಾ ಸೇವಾ ಸಮಿತಿ ಆಶ್ರಯದಲ್ಲಿ ನವರಾತ್ರಿ ಮಹೋತ್ಸವ ಆರಂಭಗೊಂಡಿದ್ದು, ಅ.7 ರಂದು ಆಯುಧ ಪೂಜೆ, 8 ರಂದು ಬೆಳಿಗ್ಗೆ ವಿದ್ಯಾರಂಭ, ಮೇಧಾ ನಾಯರ್ಪಳ್ಳ ಅವರಿಂದ ಹರಿಕಥಾ ಸಂಕೀರ್ತನೆ, ಮಧ್ಯಾಹ್ನ 12.30 ಕ್ಕೆ ಮಹಾಪೂಜೆ, ದೀಪ ವಿಸರ್ಜನೆ, ಅನ್ನಸಂತರ್ಪಣೆ ನಡೆಯುವುದು.
ಆದೂರು ಕೈತ್ತೋಡಲ್ಲಿ ನವರಾತ್ರಿ ಮಹೋತ್ಸವ ಆರಂಭ
0
ಸೆಪ್ಟೆಂಬರ್ 30, 2019