ಮುಖಪುಟ ಕೊರಕ್ಕೋಡು ಸನ್ನಿಧಿಯಲ್ಲಿ ನವರಾತ್ರಿ ಉತ್ಸವ ಆರಂಭ ಕೊರಕ್ಕೋಡು ಸನ್ನಿಧಿಯಲ್ಲಿ ನವರಾತ್ರಿ ಉತ್ಸವ ಆರಂಭ 0 samarasasudhi ಸೆಪ್ಟೆಂಬರ್ 29, 2019 ಸಮರಸ ಚಿತ್ರ ಸುದ್ದಿ: ಕಾಸರಗೋಡು: ಕಾಸರಗೋಡು ಕೊರಕ್ಕೋಡು ಶ್ರೀಸನ್ನಿಧಿಯಲ್ಲಿ ನವರಾತ್ರಿ ಉತ್ಸವದ ಆರಂಭದ ದಿನವಾದ ಭಾನುವಾರ ಭಂಡಾರ ಹೊರಟು ಉತ್ಸವ ಆರಂಭಗೊಂಡಿತು. ಜೊತೆಗೆ ವಿಶೇಷ ಚಂಡಿಕಾ ಹವನ ನೆರವೇರಿಸಲಾಯಿತು. ನವೀನ ಹಳೆಯದು