HEALTH TIPS

ಮಧೂರಲ್ಲಿ ಓಣಂ ಸಂತೆ ಆರಂಭ

     ಮಧೂರು: ಕೇರಳ ಸರ್ಕಾರವು ಸಾರ್ವಜನಿಕ ವಿತರಣಾ ಕೇಂದ್ರ ಸಪ್ಲೈಕೋ ಮೂಲಕ ಓಣಂ ಹಬ್ಬಕ್ಕಾಗಿ ಆರಂಭಿಸಿದ ಓಣಂ ಸಂತೆಯನ್ನು ಮಧೂರು ಸಹಕಾರಿ ಬೇಂಕ್ ನಲ್ಲಿ ಅಧ್ಯಕ್ಷ ಕೆ.ನಾರಾಯಣಯ್ಯ ಮಂಗಳವಾರ ಉದ್ಘಾಟಿಸಿದರು. ಸರ್ಕಾರವು ಒದಗಿಸುವ ಸವಲತ್ತನ್ನು ಜನಸಾಮಾನ್ಯರು ಸದುಪಯೋಗ ಪಡಿಸಿಕೊಳ್ಳ ಬೇಕೆಂದು ಅವರು ಈ ಸಂದರ್ಭ ಕರೆಯಿತ್ತರು.
     ಬ್ಯಾಂಕ್ ಉಪಾಧ್ಯಕ್ಷ ಉಮೇಶ್ ಪಿ, ನಿರ್ದೇಶಕರಾದ ಸುಬ್ಬಣ್ಣ ನಾಯ್ಕ, ಸರ್ವೇಶ್ವರ ಕುಮಾರ ಭಟ್, ಶಾರದಾ ಭಟ್, ರಾಮಾ ಪಿ, ಅನುಪಮಾ ಹಾಗೂ ನೌಕರ ವೃಂದದವರು ಉಪಸ್ಥಿತರಿದ್ದರು. ಮಧುಕರ ಗಟ್ಟಿ ಸ್ವಾಗತಿಸಿ, ಹರಿಪ್ರಸಾದ್ ವಂದಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries