ಸಮರಸ ಚಿತ್ರ ಸುದ್ದಿ: ಬದಿಯಡ್ಕ: ನೀರ್ಚಾಲು ಸಮೀಪದ ಕುಂಟಿಕಾನ ಭಾರತಾಂಬಾ ಸೇವಾಟ್ರಸ್ಟ್, ಭಾರತಾಂಬಾ ಸ್ವಸಹಾಯ ಸಂಘ, ಹರಿಶ್ರೀ ಬಾಲಗೋಕುಲ, ಶ್ರೀಹರಿ ಸ್ವ-ಸಹಾಯ ಸಂಘಗಳ ಸಂಯುಕ್ತ ಆಶ್ರಯದಲ್ಲಿ 10ನೇ ವರ್ಷದ ಶ್ರೀಕೃಷ್ಣ ಜನ್ಮಾಷ್ಟಮಿ ಹಾಗೂ ಓಣಂ ಹಬ್ಬದ ಆಚರಣೆಯ ಸಂದರ್ಭದಲ್ಲಿ ಹೂವಿನ ರಂಗೋಲಿಯಲ್ಲಿ ಭಾರತದೇಶವು ಕಂಗೊಳಿಸುತ್ತಿತ್ತು.