HEALTH TIPS

ಕೊಂಡೆವೂರಿನ "ಕಾಮಧೇನು ಗೋಶಾಲೆ"ಗೆ ಹಸಿಹುಲ್ಲು ಸಮರ್ಪಣೆ

 
     ಉಪ್ಪಳ: ನವರಾತ್ರಿ ಮಹೋತ್ಸವದ ಆರಂಭದ ಶುಭದಿನದಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಮೀಂಜ ಮಂಡಲದ 35 ಮಂದಿ ಸ್ವಯಂಸೇವಕರು ಮುಂಜಾನೆಯೇ ಹಸಿಹುಲ್ಲನ್ನು ಸಂಗ್ರಹಿಸಿ, ಶ್ರೀ ಕ್ಷೇತ್ರದ "ಕಾಮಧೇನು ಗೋಶಾಲೆ"ಗೆ ಸಮರ್ಪಿಸಿ ಗೋಸೇವೆ ಮಾಡುವುದರ ಮೂಲಕ ಈ ವರ್ಷದ ನವರಾತ್ರಿ ಮಹೋತ್ಸವವನ್ನು ವಿಶಿಷ್ಟವಾಗಿ ಪ್ರಾರಂಭಿಸಿದರು. ಈ ಸಂದರ್ಭ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿಯವರು ಶುಭಹಾರೈಸಿ, ಗೋಮಾತೆಯ ಅನುಗ್ರಹ ಸಂರಕ್ಷಿಸಲಿ ಎಂದು ಹಾರೈಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries