ಬದಿಯಡ್ಕ: ಕುಂಬ್ಡಾಜೆ ಪುತ್ರೋಡಿ ಪಡುಮನೆ ಶ್ರೀ ಲಕ್ಷ್ಮೀ ವೆಂಕಟರಮಣ ಮಠದಲ್ಲಿ ಸೆ.29ರಿಂದ ಅ.8ರ ತನಕ ನವರಾತ್ರಿ ಉತ್ಸವವು ಜರಗಲಿರುವುದು. ಸೆ.29ರಂದು ಬೆಳಿಗ್ಗೆ 9 ಗಂಟೆಗೆ ಗಣಪತಿ ಹೋಮ, ನಂತರ ಪ್ರತೀದಿನ ರಾತ್ರಿ 8ಕ್ಕೆ ನವರಾತ್ರಿ ಪೂಜೆ ನಡೆಯಲಿದೆ. ಅ.7ರಂದು ರಾತ್ರಿ ವಾಹನಪೂಜೆ, ಅ.8ರಂದು ಬೆಳಗ್ಗಿನಿಂದ ಮಧ್ಯಾಹ್ನ ತನಕ ವಿವಿಧ ಭಜನಾ ಸಂಘಗಳಿಂದ ಭಜನೆ, ಮಹಾಪೂಜೆ, ಅನ್ನಸಂತರ್ಪಣೆ ನಡೆಯಲಿದೆ. ಕಾರ್ಯಕ್ರಮಗಳಲ್ಲಿ ಭಗವದ್ಭಕ್ತರು ಪಾಲ್ಗೊಳ್ಳಬೇಕೆಂದು ಸಂಬಂಧಪಟ್ಟವರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಪುತ್ರೋಡಿಯಲ್ಲಿ ನವರಾತ್ರಿ ಪೂಜೆ
0
ಸೆಪ್ಟೆಂಬರ್ 28, 2019