ಸಮರಸ ಚಿತ್ರ ಸುದ್ದಿ: ಮಲ್ಲ ಶ್ರೀದುರ್ಗಾಪರಮೇಶ್ವರಿ ದೇವಳದಲ್ಲಿ ನವರಾತ್ರಿ ಮಹೋತ್ಸವ ಭಾನುವಾರ ಆರಂಭಗೊಂಡಿತು. ಕಾರ್ಯಕ್ರಮದ ಅಂಗವಾಗಿ ಬೆಳಿಗ್ಗೆ ಅಭಿಷೇಕ, ಅರ್ಚನೆ, ಉಷಃಪೂಜೆ, ಮಧ್ಯಾಹ್ನ ನವಕಾಭಿಷೇಕ, ಅರ್ಚನೆ, ಮಧ್ಯಾಹ್ನ ಪೂಜೆ, ಸಂಜೆ ದೀಪಾರಾಧನೆ, ಅರ್ಚನೆ, ನವರಾತ್ರಿ ಪೂಜೆ, ರಾತ್ರಿ ಪೂಜೆ ನೆರವೇರಿತು. ಉತ್ಸವದ ಅಂಗವಾಗಿ ಹೊರೆಕಾಣಿಕೆ, ಉಗ್ರಾಣ ತುಂಬಿಸುವ ಕಾರ್ಯಕ್ರಮ ನಡೆಯಿತು.
ಮಲ್ಲ ಶ್ರೀಕ್ಷೇತ್ರದಲ್ಲಿ ನವರಾತ್ರಿ ಉತ್ಸವ ಆರಂಭ
0
ಸೆಪ್ಟೆಂಬರ್ 29, 2019