HEALTH TIPS

ಕೊಂಡೆವೂರಿನಲ್ಲಿ ಇಂದಿನಿಂದ ನವರಾತ್ರಿ ಮಹೋತ್ಸವ


     ಉಪ್ಪಳ: ಕೊಂಡೆವೂರು ಶ್ರೀನಿತ್ಯಾನಂದ ಯೋಗಾಶ್ರಮದಲ್ಲಿ ಸೆ. 29 ಭಾನುವಾರ ಮೊದಲ್ಗೊಂಡು ಅ.8 ಮಂಗಳವಾರ ವಿಜಯದಶಮಿವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನವರಾತ್ರಿ ಮಹೋತ್ಸವ ನಡೆಯಲಿದೆ.
    ಅ. 2. ರಂದು ಬುಧವಾರು ಲಲಿತಾ ಪಂಚಮಿ, 5 ರಂದು ಶನಿವಾರ ಬೆಳಿಗ್ಗೆ ಶಾರದಾ ಪ್ರತಿಷ್ಠೆ , 7 ರಂದು ಸೋಮವಾರ ಬೆಳಿಗ್ಗೆ ವಾಹನಪೂಜೆ ನಡೆಯಲಿದೆ. ಅ.08 ರಂದು ಮಂಗಳವಾರ ವಿಜಯದಶಮಿಯಂದು ಪ್ರಾತ:ಕಾಲ ಶ್ರೀ ಗಾಯತ್ರೀ ಮಾತೆಗೆ ಸೀಯಾಳಾಭಿಷೇಕ, ಬಳಿಕ ವಿದ್ಯಾರಂಭ ಬಳಿಕ  ಶಾರದಾ ಪೂಜೆ ಹಾಗೂ ಶಾರದಾ ವಿಸರ್ಜನೆ ಹಾಗೂ ಮಹಾಮಂತ್ರಾಕ್ಷತಾ ಕಾರ್ಯಕ್ರಮ ಜರಗಲಿದೆ. ಭಕ್ತಾದಿಗಳು ಈ ಎಲ್ಲಾ ದಿನಗಳ ನವರಾತ್ರಿ ಮಹೋತ್ಸವದ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಶ್ರೀಮಾತೆಯ ಅನುಗ್ರಹಕ್ಕೆ ಪಾತ್ರರಾಗಬೇಕಾಗಿ ಆಶ್ರಮದ ಪ್ರಕಟಣೆಯಲ್ಲಿ ವಿನಂತಿಸಿಕೊಳ್ಳಲಾಗಿದೆ. 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries