ಬದಿಯಡ್ಕ: ಯಕ್ಷಗಾನ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡುವ ಮೂಲಕ ಜನಮನದಲ್ಲಿ ಆಮರರಾದ ಬಣ್ಣದ ಮಹಾಲಿಂಗಜ್ಜನನ್ನು ಸ್ಮರಿಸುವ ಮೂಲಕ ಆವರ ಕಲಾಸೇವೆಗೆ ಗೌರವ ಸಲ್ಲಿಸುವ ಕಾರ್ಯ ನಡೆಯುತ್ತಿದೆ. ಹಿರಿಯರು ತೋರಿದ ಹಾದಿಯಲಿ ಕಿರಿಯರೂ ಸಂಚರಿಸುವ, ಆವರ ತತ್ವಗಳನ್ನು, ಕಲಾಪ್ರೇಮ ಮತ್ತು ಸಮರ್ಪಣಾ ಭಾವವನ್ನು ಆನುಸರಿಸುವತ್ತ ನಮ್ಮ ಹೆಜ್ಜೆ ಸಾಗಬೇಕು ಎಂದು ಗೋಪಾಲಕೃಷ್ಣ ಮಾಸ್ತರ್ ಪಂಜತ್ತೊಟ್ಟಿ ಹೇಳಿದರು.
ಆವರು ಪುತ್ತೂರು ಬಣ್ಣದ ಮಹಾಲಿಂಗ ಯಕ್ಷ ಪ್ರತಿಷ್ಠಾನ ಇದರ ವತಿಯಿಂದ ಬಣ್ಣದ ಮಹಾಲಿಂಗ ಸಂಸ್ಮರಣೆ ಪ್ರಶಸ್ತಿ ಪ್ರಧಾನ ಮತ್ತು ಯಕ್ಷಗಾನ ಬಯಲಾಟದಂಗವಾಗಿ ನೀರ್ಚಾಲು ಮಹಾಜನ ಸಂಸ್ಕøತ ಕಾಲೇಜು ಹೈಯರ್ ಸೆಕೆಂಡರಿ ಶಾಲಾ ಸಭಾಂಗಣದಲ್ಲಿ ಶನಿವಾರ ನಡೆದ ಪೂರ್ವಭಾವಿ ಸಭೆಯ ಆಧ್ಯಕ್ಷತೆವಹಿಸಿ ಮಾತನಾಡಿದರು.
ಪ್ರಶಸ್ತಿ ಪ್ರಧಾನದ ಹೊರತಾಗಿ ಯಕ್ಷಗಾನ ಬಣ್ಣಗಾರಿಕೆಯ ಕುರಿತಾದ ಗೋಷ್ಠಿ, ಸನ್ಮಾನ, ಪುರಸ್ಕಾರ ಪ್ರಧಾನ ಮೊದಲಾದ ಕಾರ್ಯಕ್ರಮಗಳೊಂದಿಗೆ ನಡೆಯಲಿರುವುದು. ಕಾರ್ಯಕ್ರಮದಲ್ಲಿ ಕೆ. ಮಹಾಲಿಂಗ ಮಂಗಳೂರು ಕೆ.ತಿಮ್ಮಪ್ಪ, ರವಿಶಂಕರ, ಮನೀಶ್ ಎಡನೀರು, ಡಿ.ಸುಕನ್ಯ, ಸುಬ್ಬಪ್ಪ ಪಾಟಾಳಿ, ರವೀಂದ್ರ ಕೆ, ಚಂದ್ರಹಾಸ ಮಂಗಳೂರು, ಗೋಪಾಲ ಕೃಷ್ಣ ಗೋಳಿಕಟ್ಟೆ, ನಿಶಾಂತ್ ನೀರ್ಚಾಲು, ದಿನೇಶ ಮುಖರಿಕಂಡಂ, ಮಾಧವ ಎನ್.ಎಡನೀರು, ಕೆ. ಗಂಗಾಧರ ಮೊದಲಾದವರು ಉಪಸ್ಥಿತರಿದ್ದರು.