ಬದಿಯಡ್ಕ: ಇತ್ತೀಚೆಗೆ ಬದಿಯಡ್ಕದಲ್ಲಿ ಜರಗಿದ ಕ್ಯಾಂಪ್ಕೋ ಸದಸ್ಯ ಬೆಳೆಗಾರರ ಸಭೆಯಲ್ಲಿ ಕರ್ನಾಟಕ ಪಿಯುಸಿ ವಾಣಿಜ್ಯವಿಭಾಗದಲ್ಲಿ ಒಂದನೇ ರ್ಯಾಂಕ್ ಪಡೆದ ಶ್ರೀಕೃಷ್ಣ ಶರ್ಮ ಕಡಪ್ಪು ಅವರಿಗೆ ಕ್ಯಾಂಪ್ಕೋ ವತಿಯಿಂದ ರೂ. 25,000 ಹಾಗೂ ಸ್ಮರಣಿಕೆಯನ್ನು ನೀಡಲಾಯಿತು. ಶ್ರೀಕೃಷ್ಣ ಶರ್ಮನ ಹೆತ್ತವರು, ಕ್ಯಾಂಪ್ಕೋ ಸದಸ್ಯರಾದ ಕಡಪ್ಪು ಸುಬ್ರಹ್ಮಣ್ಯ ಭಟ್ ದಂಪತಿಗಳಿಗೆ ಕ್ಯಾಂಪ್ಕೋ ಅಧ್ಯಕ್ಷ ಎಸ್.ಆರ್.ಸತೀಶ್ಚಂದ್ರ ಚೆಕ್ ಅನ್ನು ಹಸ್ತಾಂತರಿಸಿದರು. ಕ್ಯಾಂಪ್ಕೋ ಉಪಾಧ್ಯಕ್ಷ ಶಂಕರನಾರಾಯಣ ಖಂಡಿಗೆ, ಪ್ರಧಾನ ಪ್ರಬಂಧಕಿ ರೇಶ್ಮಾ ಮಲ್ಯ, ನಿರ್ದೇಶಕರುಗಳು ಜೊತೆಗಿದ್ದರು.
ಕ್ಯಾಂಪ್ಕೋ ವತಿಯಿಂದ ರ್ಯಾಂಕ್ ವಿಜೇತ ಶ್ರೀಕೃಷ್ಣ ಶರ್ಮನಿಗೆ ಪುರಸ್ಕಾರ
0
ಸೆಪ್ಟೆಂಬರ್ 02, 2019