ಉಪ್ಪಳ: ಬಾಯಾರಿನ 36 ನೇ ಸಾರ್ವಜನಿಕ ಗಣೇಶೋತ್ಸವದ ಸಂಭ್ರಮದಲ್ಲಿ ಪೂಜಿತ ಗಣಪತಿ.
..............................................................................................................................................
ಪೆರ್ಲ: ಪೆರ್ಲದ ಶ್ರೀಸಾರ್ವಜನಿಕ ಗಣೇಶೋತ್ಸವದ ಅಂಗವಾಗಿ 48ನೇ ವರ್ಷದ ಗಣೇಶೋತ್ಸವದಲ್ಲಿ ಪೂಜಿಸಲ್ಪಟ್ಟ ಮಹಾಗಣಪತಿ ವಿಗ್ರಹ.
.................................................................................................................................................
ಕುಂಬಳೆ: ಕಣಿಪುರ ಸಾರ್ವಜನಿಕ ಶ್ರೀಗಣೇಶೋತ್ಸವದ ಅಂಗವಾಗಿ ಕಣಿಪುರ ಶ್ರೀಗೋಪಾಲಕೃಷ್ಣ ದೇವಸ್ಥಾನದಲ್ಲಿ ಪೂಜಿಸಲ್ಪಟ್ಟ 40ನೇ ವಷಧಸ ಶ್ರೀಮಹಾಗಣಪತಿ ವಿಗ್ರಹ.

ಮಂಜೇಶ್ವರ: ದೈಗೋಳಿಯ ಜ್ಞಾನೋದಯ ಸಮಾಜ ಸಾರ್ವಜನಿಕ ಶ್ರೀಗಣೇಶೋತ್ಸವದ ಅಂಗವಾಗಿ ಪೂಜಿಸಲ್ಪಟ್ಟ 38ನೇ ವರ್ಷದ ಶ್ರೀಮಹಾಗಣಪತಿ ವಿಗ್ರಹ.
........................................................................................................................................................................................................................
ಮಂಜೇಶ್ವರ: ವರ್ಕಾಡಿ ಶ್ರೀದುರ್ಗಾಪರಮೇಶ್ವರಿ ಭಜನಾ ಮಂದಿರದಲ್ಲಿ ಪೂಜಿಸಲ್ಪಟ್ಟ 37ನೇ ವರ್ಷದ ಸಾರ್ವಜನಿಕ ಗಣೇಶೋತ್ಸವ ವಿಗ್ರಹ.
............................................................................................................................................................................................................................