ಸಂಸ್ಕøತ ದಿನಾಚರಣೆ-ಜಿಲ್ಲಾ ಮಟ್ಟದ ಸಮೂಹ ಗಾಯನದಲ್ಲಿ ಮಹಾಜನ ದ್ವಿತೀಯ
0samarasasudhiಸೆಪ್ಟೆಂಬರ್ 02, 2019
ಸಮರಸ ಚಿತ್ರ ಸುದ್ದಿ: ಬದಿಯಡ್ಕ: ಕಾಸರಗೋಡು ಜಿಲ್ಲಾಮಟ್ಟದ ಸಂಸ್ಕೃತ ದಿನಾಚರಣೆಯ ಪ್ರಯುಕ್ತ ಸರ್ಕಾರಿ ಪ್ರೌಢಶಾಲೆ ನೆಲ್ಲಿಕ್ಕುನ್ನು ವಿದ್ಯಾಲಯದಲ್ಲಿ ನಡೆದ ಹೈಸ್ಕೂಲ್ ಹಾಗು ಹಿರಿಯ ಪ್ರಾಥಮಿಕ ವಿಭಾಗದ ಸಮೂಹ ಗಾನ ಸ್ಪರ್ಧೆಯಲ್ಲಿ ಮಹಾಜನ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳು ದ್ವಿತೀಯ ಸ್ಥಾನ ಗಳಿಸಿರುತ್ತಾರೆ.