ಮುಖಪುಟನೀರ್ಚಾಲಿನಲ್ಲಿ ಓಣಂ ಸಂತೆ ಆರಂಭ ನೀರ್ಚಾಲಿನಲ್ಲಿ ಓಣಂ ಸಂತೆ ಆರಂಭ 0 samarasasudhi ಸೆಪ್ಟೆಂಬರ್ 06, 2019 ಸಮರಸ ಚಿತ್ರ ಸುದ್ದಿ; ಬದಿಯಡ್ಕ: ಓಣಂ ಹಬ್ಬದ ಪ್ರಯುಕ್ತ ಪೆರಡಾಲ ಸೇವಾ ಸಹಕಾರಿ ಬ್ಯಾಂಕ್‍ನಲ್ಲಿ ಆರಂಭವಾದ ಓಣಂ ಸಂತೆಯನ್ನು ಬ್ಯಾಂಕಿನ ಅಧ್ಯಕ್ಷ ಜಯದೇವ ಖಂಡಿಗೆ ಉದ್ಘಾಟಿಸಿದರು. ಆಡಳಿತ ಮಂಡಳಿ ನಿರ್ದೇಶಕರು, ಬ್ಯಾಂಕಿನ ಕಾರ್ಯದರ್ಶಿ ಹಾಗೂ ಸಿಬ್ಬಂದಿವರ್ಗ, ಊರವರು ಜೊತೆಗಿದ್ದರು. ನವೀನ ಹಳೆಯದು