ಮುಖಪುಟ ನಾಯ್ಕಾಪು ಶ್ರೀ ಶಾಸ್ತಾರ ಬನದಲ್ಲಿ ಬಲಿವಾಡುಕೂಟ ನಾಯ್ಕಾಪು ಶ್ರೀ ಶಾಸ್ತಾರ ಬನದಲ್ಲಿ ಬಲಿವಾಡುಕೂಟ 0 samarasasudhi ಸೆಪ್ಟೆಂಬರ್ 05, 2019 ಕುಂಬಳೆ: ಕುಂಬಳೆ ಸಮೀಪದ ನಾಯ್ಕಾಪು ಶ್ರೀ ಶಾಸ್ತಾರ ಬನದಲ್ಲಿ ಸೆ. 7ರಂದು ಶನಿವಾರ ಸಿಂಹಮಾಸದ ಬಲಿವಾಡುಕೂಟ ಜರಗಲಿರುವುದು. ಭಗವದ್ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸರ್ವವಿಧದ ಸಹಕಾರವನ್ನಿತ್ತು ಶ್ರೀದೇವರ ಪ್ರಸಾದ ಸ್ವೀಕರಿಸಬೇಕಾಗಿ ಕೋರಲಾಗಿದೆ. ನವೀನ ಹಳೆಯದು