ಮುಖಪುಟ ಜೋಡುಕಲ್ಲಲ್ಲಿ ಯಕ್ಷಗಾನ ತಾಳಮದ್ದಳೆ ಜೋಡುಕಲ್ಲಲ್ಲಿ ಯಕ್ಷಗಾನ ತಾಳಮದ್ದಳೆ 0 samarasasudhi ಸೆಪ್ಟೆಂಬರ್ 30, 2019 ಉಪ್ಪಳ: ಕಯ್ಯಾರು ಸೊಂದಿ ಶ್ರೀ ದುರ್ಗಾಲಯ ಟ್ರಸ್ಟ್‍ನ ಆಶ್ರಯದಲ್ಲಿ ನಡೆಯುವ ನವರಾತ್ರಿ ಉತ್ಸವದ ಸಾಂಸ್ಕøತಿಕ ಕಾರ್ಯಕ್ರಮದಂಗವಾಗಿ ಜೋಡುಕಲ್ಲು ದುರ್ಗಾಲಯದಲ್ಲಿ `ಶಿವಭಕ್ತ ವೀರಮಣಿ' ಕಥಾಭಾಗದ ಯಕ್ಷಗಾನ ತಾಳಮದ್ದಳೆ ಅ.8 ರಂದು ಬೆಳಿಗ್ಗೆ 9.30 ರಿಂದ ನಡೆಯಲಿದೆ. ನವೀನ ಹಳೆಯದು