ಮುಖಪುಟ ಎಡನೀರಲ್ಲಿ ಸಂಭ್ರಮದ ಶ್ರೀಗಣೇಶೋತ್ಸವ ಎಡನೀರಲ್ಲಿ ಸಂಭ್ರಮದ ಶ್ರೀಗಣೇಶೋತ್ಸವ 0 samarasasudhi ಸೆಪ್ಟೆಂಬರ್ 03, 2019 ಬದಿಯಡ್ಕ: ಎಡನೀರು ಮಠದ ಶ್ರೀ ಕೃಷ್ಣ ರಂಗ ಮಂಟಪದಲ್ಲಿ ನಡೆದ 32 ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವದ ಅಂಗವಾಗಿ ಸೋಮವಾರ ಸಮಿತಿ ಅಧ್ಯಕ್ಷ ವೇಣು ಗೋಪಾಲ್ ಅವರು ಧ್ವಜಾರೋಹಣಗೈದರು. ಸಡಗರ, ಸಂಭ್ರಮದಲ್ಲಿ ವಾದ್ಯ ಘೋಷಗಳೊಂದಿಗೆ ಗಣಪತಿ ವಿಸರ್ಜನಾ ಮೆರವಣಿಗೆ ನಡೆಯಿತು. ನವೀನ ಹಳೆಯದು