ಮಂಜೇಶ್ವರ : ಶ್ರೀ ಮಹಾಗಣಪತಿ ಭಜನಾ ಸಂಘ ಮದಂಗಲ್ಲುಕಟ್ಟೆ ಇದರ 39ನೇ ವರ್ಷದ ಗಣೇಶೋತ್ಸವÀ ಸಾಂಸ್ಕøತಿಕ ಕಾರ್ಯಕ್ರಮದ ಅಂಗವಾಗಿ ಇತ್ತೀಚೆಗೆ ಯಕ್ಷಮಿತ್ರರು ಮೀಯಪದವು ತಂಡದಿಂದ ಜರಗಿದ ಯಜ್ಞಸಂರಕ್ಷಣೆ ಯಕ್ಷಗಾನ ತಾಳಮದ್ದಳೆ ಜನಮನ ರಂಜಿಸಿತು. ಹಿಮ್ಮೇಳದಲ್ಲಿ ಭಾಗವತರಾಗಿ ರಾಮಪ್ರಸಾದ ಮಯ್ಯ ಕೂಡ್ಲು ಹಾಗೂ ಗೌರೀಶ ವಿಶ್ವಾಮಿತ್ರ ಶಿರಿಯ, ಚೆಂಡೆ ಮದ್ದಳೆಗಳಲ್ಲಿ ಶಿವರಾಮ ಅಚಾರ್ಯ ಧರ್ಮತ್ತಡ್ಕ, ಬಾಲಕೃಷ್ಣ ಆಚೆಗೋಳಿ ಭಾಗವಹಿಸಿದ್ದರು. ಪಾತ್ರವರ್ಗದಲ್ಲಿ ದಶರಥ ರಾಜಾರಾಮ ರಾವ್ ಚಿಗುರುಪಾದೆ, ವಿಶ್ವಾಮಿತ್ರ ಗುರುರಾಜ ಹೊಳ್ಳ ಬಾಯಾರು, ವಸಿಷ್ಠ ವೇದಮೂರ್ತಿ ಗಣೇಶ ನಾವಡ ಚಿಗುರುಪಾದೆ, ಶ್ರೀರಾಮ ಯೋಗೀಶ ರಾವ್ ಚಿಗುರುಪಾದೆ, ಲಕ್ಷ್ಮಣ ಶಿವಪ್ರಸಾದ ಮಯ್ಯ ಇಚ್ಲಂಗೋಡು, ತಾಟಕಿಯಾಗಿ ಅವಿನಾಶ ಹೊಳ್ಳ ವರ್ಕಾಡಿ ಪಾತ್ರ ನಿರ್ವಹಿಸಿದ್ದರು.
ಮದಂಗಲ್ಲು ಕಟ್ಟೆಯಲ್ಲಿ ರಂಜಿಸಿದ ಯಜ್ಞ ಸಂರಕ್ಷಣೆ ತಾಳಮದ್ದಳೆ
0
ಸೆಪ್ಟೆಂಬರ್ 06, 2019