HEALTH TIPS

ಬದಿಯಡ್ಕ ಗ್ರಾಮ ಪಂಚಾಯಿತಿಯಲ್ಲಿ ಓಣಂ ಆಚರಣೆ


         ಬದಿಯಡ್ಕ: ಕೇರಳದ ನಾಡಹಬ್ಬ ಓಣಂನ್ನು ಬದಿಯಡ್ಕ ಗ್ರಾಮಪಂಚಾಯಿತಿಯಲ್ಲಿ ಗುರುವಾರ ಆಚರಿಸಲಾಯಿತು. ಆಕರ್ಷಕವಾದ ಹೂವಿನ ರಂಗೋಲಿಯ ಮುಂಭಾಗದಲ್ಲಿ ಗ್ರಾಮಪಂಚಾಯಿತಿ ಅಧ್ಯಕ್ಷ ಕೆ.ಎನ್.ಕೃಷ್ಣ ಭಟ್ ದೀಪಪ್ರಜ್ವಲನೆಗೈದು ಉದ್ಘಾಟಿಸಿದರು. ಜಾತಿ ಪಂಗಡಗಳ ಬೇಧವಿಲ್ಲದೆ ಎಲ್ಲರೂ ಸಮಭಾವದಿಂದ ಆಚರಿಸುವ ಹಬ್ಬವಾಗಿ ಓಣಂ. ಹಬ್ಬಗಳ ಆಚರಣೆಯು ಊರಿನ ಶಾಂತಿ ನೆಮ್ಮದಿಗೆ ಸಹಕಾರಿಯಾಗಲಿ, ಊರಿಗೆ ಒಳಿತಾಗಲಿ ಎಂದು ಹಾರೈಸಿದರು. ಗ್ರಾಮಪಂಚಾಯಿತಿ ಕಾರ್ಯದರ್ಶಿ, ಸದಸ್ಯರು, ಸಿಬ್ಬಂದಿ ವರ್ಗ, ನೌಕರರು ಪಾಲ್ಗೊಂಡು ಓಣಂ ಭೋಜನದಲ್ಲಿ ಪಾಲ್ಗೊಂಡಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries