ಮುಖಪುಟನವಮಿ : ವಿಶ್ವರೂಪ ದರ್ಶನ ನವಮಿ : ವಿಶ್ವರೂಪ ದರ್ಶನ 0 samarasasudhi ಅಕ್ಟೋಬರ್ 08, 2019 ಕಾಸರಗೋಡು: ಪೇಟೆ ಶ್ರೀ ವೆಂಕಟ್ರಮಣ ದೇವಸ್ಥಾನದಲ್ಲಿ ನವರಾತ್ರಿ ಮಹೋತ್ಸವದ ನವಮಿಯ ಶುಭ ದಿನದಂದು ಪ್ರಸಾದ್ ಗ್ರೂಪ್ ಆಫ್ ಹೊಟೇಲ್ಸ್ ಹಾಗು ಎಸ್.ವಿ.ಟಿ. ಫ್ರೆಂಡ್ಸ್ ಇದರ ಸೇವಾ ರೂಪವಾಗಿ ದೇವರ ವಿಶ್ವರೂಪ ದರ್ಶನ ಕಾರ್ಯಕ್ರಮ ಜರಗಿತು. ಕಾರ್ಯಕ್ರಮದಲ್ಲಿ ನೂರಾರು ಭಗವದ್ಭಕ್ತರು ಭಾಗವಹಿಸಿದ್ದರು. ನವೀನ ಹಳೆಯದು