ಪೆರ್ಲ: ತೀವ್ರ ಅನಾರೋಗ್ಯದಿಂದ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆದಿದ್ದ ಸಜಂಗದ್ದೆ ಟೀಲು ನಾಯ್ಕ್ ಅವರ ಪತ್ನಿ ಲಲಿತ ಅವರನ್ನು ಯುವ ಫ್ರೆಂಡ್ಸ್ ಸ್ವರ್ಗ ಸದಸ್ಯರು ಭೇಟಿಯಾಗಿ, ಕಡು ಬಡತನದಲ್ಲಿರುವ ಕುಟುಂಬಕ್ಕೆ ಆರ್ಥಿಕ ಸಹಾಯ ನೀಡಿ ಮಾನವೀಯತೆ ಮೆರೆದರು.ಸಜಂಗದ್ದೆ ಶ್ರೀಹರಿ ಭಟ್, ವಿವೇಕ್ ಸ್ವರ್ಗ, ನಾಗರಾಜ್ ಡಿ., ವಿಷ್ಣು ಪ್ರಸಾದ್ ಕೆ.ವೈ., ಹರಿ ಪ್ರಸಾದ್, ರವೀಂದ್ರ ಎಡಮಲೆ, ಗೋಪಾಲಕೃಷ್ಣ ಗೋಳಿಕಟ್ಟೆ, ಗೋವಿಂದ ನಾಯ್ಕ್ ಮತ್ತಿತರಿದ್ದರು.
ಯುವ ಪ್ರೆಂಡ್ಸ್ ನೆರವು
0
ಅಕ್ಟೋಬರ್ 31, 2019