ಸಮರಸ ಚಿತ್ರ ಸುದ್ದಿ: ಮಂಜೇಶ್ವರ: ವೆಸ್ಟರ್ನ್ ಇನ್‍ಸ್ಟಿಟ್ಯೂಟ್ ಆಫ್ ಮಾರ್ಶಲ್ ಆಟ್ರ್ಸ್ ಇದರ ವತಿಯಿಂದ ನಡೆದ ಇಂಟರ್ ಸ್ಕೂಲ್ ಕರಾಟೆ ಚಾಂಪಿಯನ್‍ಶಿಪ್‍ನಲ್ಲಿ ಸಮಗ್ರ ದ್ವಿತೀಯ ಚಾಂಪಿಯನ್‍ಶಿಪ್ ಪಡೆದ ಕಳಿಯೂರು ಸಂತ ಜೋಸೆಫರ ಅನುದಾನಿತ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳೊಂದಿಗೆ ಶಾಲಾ ಸಂಚಾಲಕರಾದ ವಂ.ಫಾ.ಫ್ರಾನ್ಸಿಸ್ ರೋಡ್ರಿಗಸ್, ತರಬೇತುದಾರ ಅಶೊಕ್ ಲಾಲ್‍ಬಾಗ್ ಮತ್ತು ಮುಖ್ಯಶಿಕ್ಷಕಿ ಪುಷ್ಪಾವತಿ ಅವರೊಂದಿಗೆ.
ಕರಾಟೆ ಚಾಂಪಿಯನ್‍ಶಿಪ್ ನಲ್ಲಿ ದ್ವಿತೀಯ
0
ಅಕ್ಟೋಬರ್ 01, 2019