ಮುಖಪುಟಕೊಡ್ಲಮೊಗರಿನ ಶರಣೇಶ್ ಚಂದ್ರ ರಾಜ್ಯಮಟ್ಟಕ್ಕೆ ಕೊಡ್ಲಮೊಗರಿನ ಶರಣೇಶ್ ಚಂದ್ರ ರಾಜ್ಯಮಟ್ಟಕ್ಕೆ 0 samarasasudhi ಅಕ್ಟೋಬರ್ 30, 2019 ಸಮರಸ ಚಿತ್ರ ಸುದ್ದಿ: ಮಂಜೇಶ್ವರ: ಉದುಮ ಸರ್ಕಾರಿ ಫ್ರೌಢಶಾಲೆಯಲ್ಲಿ ಇತ್ತೀಚೆಗೆ ನಡೆದ ಜಿಲ್ಲಾ ಮಟ್ಟದ ವೃತ್ತಿ ಪರಿಚಯ ಮೇಳದಲ್ಲಿ ವುಡ್ ವರ್ಕ ನಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾದ ಶರಣ್ ಚಂದ್ರ. ಈತ ಕೊಡ್ಲಮೊಗರು ಶ್ರೀವಾಣೀ ವಿಜಯ ಹೈಸ್ಕೂಲಿನ ಹತ್ತನೇ ತರಗತಿ ವಿದ್ಯಾರ್ಥಿ. ನವೀನ ಹಳೆಯದು