ಬದಿಯಡ್ಕ: ನೀರ್ಚಾಲು ಸಮೀಪದ ಕನ್ನೆಪ್ಪಾಡಿ ಶ್ರೀ ಮಹಿಷಾಂದಯ ಕೊರಗಜ್ಜ ಪರಿವಾರ ದೈವಸ್ಥಾನದಲ್ಲಿ ವಿಜಯ ದಶಮಿಯ ಅಂಗವಾಗಿ ಪುದ್ವಾರ್(ತೆನೆ ಕಟ್ಟುವ) ಕಾರ್ಯಕ್ರಮ ಮಂಗಳವಾರ ಜರಗಿತು. ಸನ್ನಿಧಿಯ ಕೊರಗಜ್ಜ ದೈವರಾಧಕ ಕಿಶೋರ್ ಕುಮಾರ್ ದೈವಿಕ ಆರಾಧನೆಯ ವಿದಿ ವಿಧಾನಕ್ಕೆ ನೇತೃತ್ವ ನೀಡಿದರು. ಸ್ವಾಮಿಕೃಪಾ ತರವಾಡಿನ ಮಾತೃಶ್ರೀ ಮದರು,ದೈವಸ್ಥಾನದ ಸಮಿತಿ ಅಧ್ಯಕ್ಷ ಕೆ.ಕೆ.ಸ್ವಾಮಿಕೃಪಾ ಮೊದಲಾದವರು ಪಾಲ್ಗೊಂಡರು.
ಕನ್ನೆಪ್ಪಾಡಿ ಶ್ರೀಮಹಿಷಾಂದಯ ಕೊರಗಜ್ಜ ದೈವಸ್ಥಾನದಲ್ಲಿ ಪುದ್ವಾರ್ ಕಾರ್ಯಕ್ರಮ
0
ಅಕ್ಟೋಬರ್ 08, 2019