HEALTH TIPS

ಮಾರಿಷಸ್ ಅಭಿವೃದ್ಧಿಗೆ ಭಾರತ ಬದ್ಧ : ಪ್ರಧಾನಿ ಮೋದಿ

     
     ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಮಾರಿಷಸ್ ಪ್ರಧಾನಿ ಪ್ರವಿಂದ್ ಜುಗ್ ನಾಥ್ ನಿನ್ನೆ ಮಾರಿಷಸ್ ನ ಎರಡು ಮಹತ್ವದ ಯೋಜನೆಗಳಿಗೆ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಚಾಲನೆ ನೀಡಿದರು.
   ಮೆಟ್ರೋ ಎಕ್ಸ್ ಪ್ರೆಸ್ ರೈಲಿನ ಮೊದಲ ಹಂತ ಮತ್ತು ಹೊಸ ಇ ಎನ್ ಟಿ-ಕಿವಿ ಗಂಟಲು ಮತ್ತು ಗಂಟಲು ಹೊಸ ಆಸ್ಪತ್ರೆಯನ್ನು ಉಭಯ ನಾಯಕರು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಉದ್ಘಾಟಿಸಿದರು. ಬಳಿಕ ಮಾತನಾಡಿದ ಪ್ರಧಾನಮಂತ್ರಿ ನರೇಂದ್ರ ಮೋದಿ, ಈ ಯೋಜನೆಗಳು ಮಾರಿಷಸ್ ಜನರಿಗೆ ಅತ್ಯಂತ ಸಹಕಾರಿಯಾಗಲಿದೆ. ಇದು ದ್ವೀಪ ರಾಷ್ಟ್ರದ ಅಭಿವೃದ್ಧಿಗೆ ಭಾರತದ ಸಂಕೇತ ಎಂದು ಅವರು ಬಣ್ಣಿಸಿದ್ದಾರೆ.
     ಭಾರತಕ್ಕೆ ಚಿರಋಣಿಯಾಗಿರುವುದಾಗಿ ಜುಗನ್ನಾಥ್ ಹೇಳಿದ್ದಾರೆ. ಮಾರಿಷಸ್ ಅಭಿವೃದ್ಧಿಗೆ ಭಾರತ ಮಾತೆಯ ಆಶೀರ್ವಾದ ಅಗತ್ಯ ಎಂದು ಅವರು ಹೇಳಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries