ಕಾಸರಗೋಡು: ಮಂಜೇಶ್ವರ ವಿಧಾನಸಭೆ ಕ್ಷೇತ್ರದ ಉಪಚುನಾವಣೆ ಸಂಬಂಧ ಕರ್ತವ್ಯದಲ್ಲಿರುವ ಮಂಜೇಶ್ವರದಲ್ಲಿ ಮತದಾನ ಹಕ್ಕು ಹೊಂದಿರುವ ಸಿಬ್ಬಂದಿ ಅಂಚೆ ಮತಪತ್ರ, ಚುನಾವಣೆ ಕರ್ತವ್ಯ ಅರ್ಹತಾತ್ರಕ್ಕಿರುವ ಅರ್ಜಿ ಇತ್ಯಾದಿಗಳನ್ನು ಅ.15ರ ಮುಂಚಿತವಾಗಿ ಚುನಾವಣೆ ಅಧಿಕಾರಿ ಸಹಾಯಕ ಜಿಲ್ಲಾಧಿಕಾರಿ(ಎಲ್.ಆರ್.) ಅವರ ಜಿಲ್ಲಾಧಿಕಾರಿ ಕಚೇರಿಯ ಕಾರ್ಯಾಲಯಕ್ಕೆ ಸಲ್ಲಿಸಬೇಕು.
ಮಂಜೇಶ್ವರ ಉಪಚುನಾವಣೆ- ಅಂಚೆ ಮತದಾನಪತ್ರ ಸಲ್ಲಿಕೆಗೆ ಆದೇಶ
0
ಅಕ್ಟೋಬರ್ 05, 2019