ಮುಖಪುಟಇಂದು ಬಾನುಲಿಯ ಭಾವಗಾನದಲ್ಲಿ ವಿರಾಜ್ ಅಡೂರು ಇಂದು ಬಾನುಲಿಯ ಭಾವಗಾನದಲ್ಲಿ ವಿರಾಜ್ ಅಡೂರು 0 samarasasudhi ಅಕ್ಟೋಬರ್ 03, 2019 ಮುಳ್ಳೇರಿಯ: ಮಂಗಳೂರು ಆಕಾಶವಾಣಿಯ ಭಾವಗಾನ ಕಾರ್ಯಕ್ರಮದಲ್ಲಿ ಇಂದು (ಅ.4) ಕಾಸರಗೋಡು ಜಿಲ್ಲೆಯ ಯುವ ಸಾಹಿತಿ, ಪತ್ರಕರ್ತ ವಿರಾಜ್ ಅಡೂರು ಅವರು ರಚಿಸಿದ ದೀಪಾವಳಿ ಹಬ್ಬದ ಕುರಿತಾದ ಕವನವು, ಪ್ರಸಿದ್ಧ ಕಲಾವಿದರ ಸಂಗೀತ ಸಂಯೋಜನೆಯೊಂದಿಗೆ ಪ್ರಸಾರವಾಗಲಿದೆ ಎಂದು ಪ್ರಕಟಣೆ ತಿಳಿಸಿದೆ. ನವೀನ ಹಳೆಯದು