ಕುಂಬಳೆ: ಗಡಿನಾಡಿನ ಪ್ರಸಿದ್ದ ಸಾಂಸ್ಕøತಿಕ ಸಂಸ್ಥೆ *ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕøತಿಕ ಪ್ರತಿಷ್ಠಾನ ಕಾಸರಗೋಡು ಸಂಸ್ಥೆಯು ಇತ್ತೀಚೆಗೆ ನವರಾತ್ರಿ ಕಾರ್ಯಕ್ರಮ ನಿಮಿತ್ತ ಹೆಬ್ರಿಯ ನೀರ್ತೊಟ್ಲು ರತ್ನಗಿರಿ ಶ್ರೀದೇವಿ ಸನ್ನಿಧಿಯಲ್ಲಿ ಶಾಂಭವಿ ವಿಲಾಸ ಯಕ್ಷಗಾನ ತಾ¼ಮದ್ದಳೆ ಪ್ರಸ್ತುತ ಪಡಿಸಿತು. ಹಿಮ್ಮೇಳದಲ್ಲಿ ಸಿರಿಬಾಗಿಲು ರಾಮಕೃಷ್ಣ ಮಯ್ಯ, ಉದಯಕಂಬಾರ್, ವರುಣ್ ಹೆಬ್ಬಾರ್ ಭಾಗವಹಿಸಿದ್ದು, ಪಾತ್ರವರ್ಗದಲ್ಲಿ ಶ್ರೀದೇವಿಯಾಗಿ ವಿಷ್ಣುಶರ್ಮ ವಾಟೆಪಡ್ಪು, ಶುಂಭ ಶ್ರೀ ರಮಣ ಆಚಾರ್ ಕಾರ್ಕಳ, ರಕ್ತಬೀಜ ರಾಧಾಕೃಷ್ಣ ಕಲ್ಚಾರ್ ವಿಟ್ಲ, ಸುಗ್ರೀವ ಈಶ್ವರಪ್ರಸಾದ್ ಧರ್ಮಸ್ಥಳ ರಂಜಿಸಿದರು.
ಹೆಬ್ರಿಯಲ್ಲಿ ರಂಜಿಸಿದ ಸಿರಿಬಾಗಿಲು ಪ್ರತಿಷ್ಠಾನದ ಶಾಂಭವಿ ವಿಲಾಸ
0
ಅಕ್ಟೋಬರ್ 05, 2019