ಬದಿಯಡ್ಕ: ಯುವ ಸಂಗೀತಗಾರ ಪ್ರಕಾಶ ಆಚಾಯ9 ಕುಂಟಾರು ಅವರಿಂದ ನವರಾತ್ರಿ ಮಹೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ ಮಲ್ಲ ಶ್ರೀ ದುಗಾ9 ಪರಮೇಶ್ವರಿ ದೇವಸ್ಥಾನದಲ್ಲಿ ಹಾಗೂ ಮಧೂರು ಶ್ರೀ ಕಾಳಿಕಾಂಬಾ ಮಠದಲ್ಲಿ ಸಂಗೀತೋಪಾಸನ ಕಾರ್ಯಕ್ರಮ ಜರಗಿತು. ಮಲ್ಲದಲ್ಲಿ ಜರಗಿದ ಕಾರ್ಯಕ್ರಮದಲ್ಲಿ ಹಿನ್ನಲೆ ಸಂಗೀತದ ತಬಲದಲ್ಲಿ ತಿರುಮಲೇಶ ಹಾಗೂ ತಾಳದಲ್ಲಿ ರವೀಂದ್ರ ಸಹಕರಿಸಿದರು. ಮಧೂರಿನಲ್ಲಿ ಕೀಬೋಡ9ಲ್ಲಿ ಶಿವಾನಂದ ಆಚಾಯ9 ಹಾಗೂ ಮೃದಂಗದಲ್ಲಿ ಶ್ರೀಧರ ರೈ ಸಹಕರಿಸಿದರು.
ಮಲ್ಲ ಹಾಗೂ ಮಧೂರಿನಲ್ಲಿ ಸಂಗೀತೋಪಾಸನೆ
0
ಅಕ್ಟೋಬರ್ 08, 2019