ಮುಖಪುಟ ಬಾಯಾರು ದೇವಳದಲ್ಲಿ ಚಂಡಿಕಾ ಹೋಮ ಬಾಯಾರು ದೇವಳದಲ್ಲಿ ಚಂಡಿಕಾ ಹೋಮ 0 samarasasudhi ಅಕ್ಟೋಬರ್ 03, 2019 ಸಮರಸ ಚಿತ್ರ ಸುದ್ದಿ: ಉಪ್ಪಳ: ಬಾಯಾರು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ನವರಾತ್ರಿ ಉತ್ಸವ ಪ್ರಯುಕ್ತ ಬುಧವಾರ ಚಂಡಿಕಾ ಹೋಮ ಬ್ರಹ್ಮಶ್ರೀ ವೇದಮೂರ್ತ ಕುಂಟುಕುಡೇಲು ರಘುರಾಮ ತಂತ್ರಿಗಳ ನೇತೃತ್ವದಲ್ಲಿ ನಡೆಯಿತು. ನವೀನ ಹಳೆಯದು