ಮುಖಪುಟ ಕೋಟೆಕ್ಕಾರಿನಲ್ಲಿ ಆಯುಧ ಪೂಜೆ ಕೋಟೆಕ್ಕಾರಿನಲ್ಲಿ ಆಯುಧ ಪೂಜೆ 0 samarasasudhi ಅಕ್ಟೋಬರ್ 08, 2019 ಸಮರಸ ಚಿತ್ರ ಸುದ್ದಿ: ಕುಂಬಳೆ : ಕೋಟೆಕ್ಕಾರ್ ಭಾರ್ಗವ ಫ್ರೆಂಡ್ಸ್ ಕ್ಲಬ್ ನ ವತಿಯಿಂದ ಕೋಟೆಕ್ಕಾರಿನಲ್ಲಿ ಸೋಮವಾರ ನಡೆದ ಆಯುಧ ಪೂಜೆಯ ಪ್ರಯುಕ್ತ ವಾಹನ ಪೂಜಾ ಕಾರ್ಯಕ್ರಮ ಬ್ರಹ್ಮಶ್ರೀ ಮಹಾದೇವ ಭಟ್ ಪಡುಕೋಣಮ್ಮೆ ಅವರ ಮಾರ್ಗದರ್ಶನದಲ್ಲಿ ನಡೆಯಿತು. ನವೀನ ಹಳೆಯದು