HEALTH TIPS

ವೃತ್ತಿ ಪರಿಚಯ ಮೇಳ-ನೀರ್ಚಾಲು ಹೈಯರ್ ಸೆಕೆಂಡರಿಯ ಅನುಷಾ ಎ. ರಾಜ್ಯಮಟ್ಟಕ್ಕೆ


    ಸಮರಸ ಚಿತ್ರ ಸುದ್ದಿ: ಬದಿಯಡ್ಕ: ನೀರ್ಚಾಲು ಮಹಾಜನ ಸಂಸ್ಕøತ  ಕಾಲೇಜು ಹೈಸ್ಕೂಲಿನ ಹೈಯರ್ ಸೆಕೆಂಡರಿ ವಿಭಾಗದ ವಿದ್ಯಾರ್ಥಿನಿ ಕುಮಾರಿ ಅನುಷಾ ಎ ಅವರು ಪಾಂಡಿ ಶಾಲೆಯಲ್ಲಿ ನಡೆದ ಉಪಜಿಲ್ಲಾ ವಿಜ್ಞಾನ ಮೇಳದ  ವೃತ್ತಿ ಪರಿಚಯ ಸ್ಪರ್ಧೆ ಯಲ್ಲಿ ಎ ಶ್ರೇಣಿಯೊಂದಿಗೆ ಪ್ರಥಮ ಸ್ಥಾನವೂ, ಜಿಲ್ಲಾ ಸ್ಪರ್ಧೆಯಲ್ಲಿ ಎ ಶ್ರೇಣಿ ಗಳಿಸಿ ತ್ರಿಶೂರ್ ನಲ್ಲಿ  ನಡೆಯಲಿರುವ ರಾಜ್ಯ ಸ್ಪರ್ಧೆಗೆ ಆಯ್ಕೆಯಾಗಿರುತ್ತಾರೆ. ಇವರಿಗೆ ಶಾಲಾ ಪ್ರಾಂಶುಪಾಲ ಶಿವಪ್ರಕಾಶ್ ಎಮ್ ಕೆ ಹಾಗು ಶಾಲಾ ಸಿಬ್ಬಂದಿ ವತಿಯಿಂದ ಅಭಿನಂದಿಸಲಾಯಿತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries