ಸಮರಸ ಚಿತ್ರ ಸುದ್ದಿ: ಮಂಜೇಶ್ವರ: ಮಂಜೇಶ್ವರ ಉಪಜಿಲ್ಲಾ ಕಲೋತ್ಸವ ಪೈವಳಿಕೆ ನಗರ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ನಡೆಯುತ್ತಿದ್ದು, ಹಿರಿಯ ಪ್ರಾಥಮಿಕ ವಿಭಾಗದ ಭರತನಾಟ್ಯ, ಕೂಚುಪುಡಿ, ಮೋಹಿನಿಯಾಟಂನಲ್ಲಿ ಎಗ್ರೇಡ್ ನೊಂದಿಗೆ ದ್ವಿತೀಯ ಸ್ಥಾನ ಪಡೆದ ಮಂಜೇಶ್ವರ ಉದಯ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ಜಸ್ಮಿತ. ಯಂ. ಈಕೆ ನೃತ್ಯ ಕಲಾಕ್ಷೇತ್ರ ಸವಿಜೀವನಂ ಕೊಂಡೆವೂರು ಇವರ ಶಿಷ್ಯೆಯಾಗಿರುತ್ತಾಳೆ. ಸಂತಡ್ಕ ಬಾಬು-ದಿವಿಜ ದಂಪತಿಯವರ ಪುತ್ರಿ.
ಉಪಜಿಲ್ಲಾ ಕಲೋತ್ಸವ- ಜಸ್ಮಿತಳಿಗೆ ಎ ಗ್ರೇಡ್ ದ್ವಿತೀಯ
0
ಅಕ್ಟೋಬರ್ 31, 2019