ಕಾಸರಗೋಡು: ಭಾರೀ ಮಳೆಯ ಕಾರಣ ಜಿಲ್ಲೆಯಾದ್ಯಂತ ನಾಳೆ(ಶುಕ್ರವಾರ) ಯೆಲ್ಲೋ ಅಲರ್ಟ್ ಘೋಶಿಸಲಾಗಿದ್ದು, ಜೊತೆಗೆ ಎಲ್ಲಾ ವಿದ್ಯಾಭ್ಯಾಸ ಸಂಸ್ಥೆಗಳಿಗೆ ರಜೆ ಘೋಶಿಸಲಾಗಿದೆ. ಜಿಲ್ಲೆಯ ಅಂಗನವಾಡಿ, ಪ್ರೊಪೆಶನಲ್ ಕಾಲೇಜುಗಳ ಸಹಿತ ಎಲ್ಲಾ ವಿದ್ಯಾಸಂಸ್ಥೆಗಳಿಗೆ ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಮುನ್ನೆಚ್ಚರಿಕಾ ಕ್ರಮದನ್ವಯ ರಜೆ ಘೋಶಿಸಿದ್ದಾರೆ. ಆದರೆ ವಿವಿಧಡೆಗಳ ಉಪಜಿಲ್ಲಾ ಕಲೋತ್ಸವಗಳು ನಡೆಯಲಿವೆ.
ನಾಳೆ ಶಾಲಾ ಕಾಲೇಜುಗಳಿಗೆ ರಜೆ
0
ಅಕ್ಟೋಬರ್ 31, 2019