ಮುಖಪುಟ ಎಡನೀರಲ್ಲಿ ಗೋಪೂಜೆ ಎಡನೀರಲ್ಲಿ ಗೋಪೂಜೆ 0 samarasasudhi ಅಕ್ಟೋಬರ್ 31, 2019 ಬದಿಯಡ್ಕ: ದೀಪಾವಳಿ ಉತ್ಸವದ ಅಂಗವಾಗಿ ಶ್ರೀಮದ್ ಎಡನೀರು ಮಠದಲ್ಲಿ ಬುಧವಾರ ಸಾಂಪ್ರದಾಯಿಕ ಶ್ರದ್ದಾ ಭಕ್ತಿಗಳೊಂದಿಗೆ ಗೋಪೂಜೆ ನೆರವೇರಿತು. ಎಡನೀರು ಮಠಾಧೀಶ ಶ್ರೀಕೇಶವಾನಂದ ಭಾರತಿ ಶ್ರೀಗಳು ಆರತಿ ಬೆಳಗಿ, ಗೋಗ್ರಾಸ ನೀಡಿ ಪೂಜೆ ನೆರವೇರಿಸಿದರು. ನವೀನ ಹಳೆಯದು