ಉಪ್ಪಳ: ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮದ ಸದ್ಗುರು ಶ್ರೀ ನಿತ್ಯಾನಂದ ವಿದ್ಯಾಪೀಠದ ವಿದ್ಯಾರ್ಥಿಗಳು ಬುಧವಾರ ಆಶ್ರಮದ ಕಾಮಧೇನು ಗೋಶಾಲೆಯಲ್ಲಿ ಶಾಲಾ ಮುಖ್ಯೋಪಾಧ್ಯಾಯಿನಿ ವಾರಿಜಾ ಮಾತಾಶ್ರೀಯವರ ನೇತೃತ್ವದಲ್ಲಿ ಗೋಪೂಜೆ ನಡೆಸಿ, ಹಸುಕರುಗಳಿಗೆ ಗೋಗ್ರಾಸ ತಿನ್ನಿಸಿ ಸಂಭ್ರಮಿಸಿದರು. ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ರಾಮಚಂದ್ರ ಚೆರುಗೋಳಿ, ಆಡಳಿತಾಧಿಕಾರಿ ಕಮಲಾಕ್ಷ ಮಾಸ್ತರ್, ಮಾತಾಶ್ರೀಗಳು, ಶ್ರೀಮಾನ್‍ಗಳೂ ಉಪಸ್ಥಿತರಿದ್ದು ಚಿಣ್ಣರೊಂದಿಗೆ ತಾವೂ ಗೋಗ್ರಾಸ ಸಮರ್ಪಿಸಿದರು.
ಕೊಂಡೆವೂರಿನ ವಿದ್ಯಾಪೀಠದ ಮಕ್ಕಳಿಂದ ಗೋಪೂಜೆ
0
ಅಕ್ಟೋಬರ್ 31, 2019