ಕುಂಬಳೆ: ಮಂಜೇಶ್ವರ ವಿಧಾನಸಭಾ ಕ್ಷೇತ್ರದ ಕುಂಬಳೆ ಪಂಚಾಯತಿ 144 ನೇ ಬೂತಿನಲ್ಲಿ ಎನ್.ಡಿ.ಎ. ಅಭ್ಯರ್ಥಿ ಕುಂಟಾರ್ ರವೀಶ ತಂತ್ರಿ ಅವರ ಪ್ರಚಾರಾರ್ಥ ಮನೆ ಮನೆ ಸಂಪರ್ಕ ಅಭಿಯಾನವನ್ನು ಕುಂಬಳೆ ಗೋಪಾಲಕೃಷ್ಣ ದೇವಸ್ಥಾನದ ಅರ್ಚಕ ಕೆ.ವಾಸುದೇವ್ ಅಡಿಗಳವರಿಗೆ ಮಂಜೇಶ್ವರ ಪ್ರಭಾರಿಯೂ ಹಾಗು ಕಣ್ಣೂರು ಜಿಲ್ಲಾಧ್ಯಕ್ಷ ಕೆ.ರಂಜಿತ ಅವರು ಕರಪತ್ರ ನೀಡಿ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮನೆಯವರಾದ ಶಂಕರನಾರಾಯಣ ಅಡಿಗ, ಬೂತಿನ ಕಾರ್ಯಯೋಜಿತರಾದ ಸುಧಾಕರ ಕಾಮತ್, ಕಾರ್ಯಕರ್ತ ಕೆ.ದಯಾನಂದ ರಾವ್, ಶಿವಾನಂದ ರಾವ್, ಪ್ರದೂಷ, ನಿಶ್ಮಿತಾ ಹಾಗು ಕಾರ್ಯಕರ್ತರು ಉಪಸ್ಥಿತರಿದ್ದರು.
ಮನೆ ಮನೆ ಸಂಪರ್ಕ ಅಭಿಯಾನ
0
ಅಕ್ಟೋಬರ್ 04, 2019