ಸಮರಸ ಚಿತ್ರ ಸುದ್ದಿ: ಉಪ್ಪಳ: ಮಂಜೇಶ್ವರ ಉಪಜಿಲ್ಲಾ ಮಟ್ಟದ ಗಣಿತ, ವಿಜ್ಞಾನ ಹಾಗು ವೃತ್ತಿಪರಿಚಯ ಮೇಳದಲ್ಲಿ ಎ ಗ್ರೇಡಿನೊಂದಿಗೆ ಪ್ರಥಮ ಸ್ಥಾನವನ್ನು ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆ ಮಂಗಲ್ಪಾಡಿಯ ವಿದ್ಯಾರ್ಥಿಗಳು ಹಾಗು ತರಬೇತಿ ನೀಡಿದ ಅಧ್ಯಾಪಕರನ್ನು ಮುಖ್ಯ ಶಿಕ್ಷಕಿ ಲತಾ.ಕೆ ಅಭಿನಂದಿಸಿದರು.