HEALTH TIPS

ಇಂದು ದಾರಂದ ಮುಹೂರ್ತ


     ಕುಂಬಳೆ:  ವಿಷ್ಣುವಳ್ಳಿ ಕುಟುಂಬ ಬೇರ್ಯತ್ತೆಬೀಡು ಮೂಲ ತರವಾಡಿನ ಪುನರ್ ನಿರ್ಮಾಣ ಕಾರ್ಯ ನಡೆಯುತ್ತಿದ್ದು, ಶ್ರೀ ವಿಷ್ಣುಮೂರ್ತಿ ದೈವಸ್ಥಾನ ಹಾಗು ಶ್ರೀ ಗುಳಿಗನ ಕಟ್ಟೆಯ ಕೆಲಸಗಳು ಅಂತಿಮ ಹಂತದಲ್ಲಿದೆ. ತರವಾಡು ಮನೆ ಕೆಲಸ ಕಾರ್ಯಗಳು ನಡೆಯುತ್ತಿದ್ದು, ಅ.6 ರಂದು ಬೆಳಗ್ಗೆ 9.30 ರಿಂದ 10.30 ರ ಮಧ್ಯೆ ತರವಾಡು ಶಿಲ್ಪಿಗಳ ನಿರ್ದೇಶನದಲ್ಲಿ ದಾರಂದ ಮುಹೂರ್ತ ನಡೆಯಲಿದೆ. ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ವಿನಂತಿಸಲಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries