HEALTH TIPS

ಕನ್ನೆಪ್ಪಾಡಿ ಆಶ್ರಯದಲ್ಲಿ ಶಾರದಾ ಪೂಜೆ

                 
      ಬದಿಯಡ್ಕ: ಬೆಂಗಳೂರು ಹಿಂದೂ ಸೇವಾ ಪ್ರತಿಷ್ಠಾನದ ನೇತೃತ್ವದಲ್ಲಿರುವ ಕನ್ನೆಪ್ಪಾಡಿ ಆಶ್ರಯ ಆಶ್ರಮದಲ್ಲಿ ವಿಜಯದಶಮಿಯಂದು ಶಾರದಾ ಪೂಜೆ, ವಿದ್ಯಾರಂಭ ನೆರವೇರಿಸಲಾಯಿತು.
       ಶಿಶುಮಂದಿರದ ಚಿಣ್ಣರು, ಶ್ರೀ ಉದನೇಶ್ವರದ ಬಾಲಗೋಕುಲದ ಮಕ್ಕಳು ಈ ಸಂದರ್ಭದಲ್ಲಿ ಭಜನಾ ಸೇವೆ ಕೈಗೊಂಡರು. ಕಿಳಿಂಗಾರು ಮಹಾಲಿಂಗೇಶ್ವರ ಭಟ್ ಪೂಜಾಕಾರ್ಯಗಳನ್ನು ನಡೆಸಿಕೊಟ್ಟರು. ಶಿಶುಮಂದಿರ ಮಾತಾಶ್ರೀ ಜ್ಯೋತಿ ದೇವದಾಸ್, ಆಶ್ರಮದ ಸಿಬ್ಬಂದಿಗಳು ನೇತೃತ್ವವನ್ನು ವಹಿಸಿದ್ದರು. ಟ್ರಸ್ಟಿ ಗಣೇಶ ಕೃಷ್ಣ ಅಳಕ್ಕೆ, ವಿದ್ಯಾರ್ಥಿಗಳ ರಕ್ಷಕರು ಉಪಸ್ಥಿತರಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries