ಸಮರಸ ಚಿತ್ರ ಸುದ್ದಿ: ಬದಿಯಡ್ಕ: ನೀರ್ಚಾಲು ಮಹಾಜನ ಸಂಸ್ಕøತ ಕಾಲೇಜು ಹೈಯರ್ ಸೆಕೆಂಡರಿ ಶಾಲೆಯ ಹೈಯರ್ ಸೆಕೆಂಡರಿ ವಿಭಾಗದ ವಿದ್ಯಾರ್ಥಿಗಳಾದ ಅನುಷಾ.ಎ, ಮನ್ವಿತ್ ಕೆ.ಜಿ, ಚೈತನ್ಯ ಕೆ, ಮುನೀಶಾ ಪಿ ಎ, ಪ್ರಿಯ.ಪಿ.ಕೆ, ಆಯಿಷತ್ ಶಾಕಿರ ಅವರು ಪಾಂಡಿ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ನಡೆದ ವಿಜ್ಞಾನ ಮೇಳದ ವಿವಿಧ ಸ್ಪರ್ಧೆಗಳಲ್ಲಿ ಎ ಶ್ರೇಣಿ ಯೊಂದಿಗೆ ಜಿಲ್ಲಾ ಸ್ಪರ್ಧೆಗೆ ಆಯ್ಕೆಯಾಗಿರುವರು. ಅವರನ್ನು ಶಾಲಾ ಪ್ರಾಂಶುಪಾಲ ಶಿವಪ್ರಕಾಶ್ ಎಮ್. ಕೆ ಹಾಗೂ ಸಿಬ್ಬಂದಿ ವರ್ಗದರು ಅಭಿನಂದಿಸಿರುವರು.