HEALTH TIPS

ಖಾಸಗಿ ವಲಯದಲ್ಲಿ 104 ಹುದ್ದೆಗಳು-ಇಂದು ಸಂದರ್ಶನ

 
    ಕಾಸರಗೋಡು: ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ ವ್ಯಾಪ್ತಿಯ ಉದ್ಯೋಗ ಶೀಲತಾ ಕೇಂದ್ರದಲ್ಲಿನ.2ರಂದು ಬೆಳಗ್ಗೆ 10 ಗಂಟೆಗೆ ಖಾಸಗಿ ವಲಯದಲ್ಲಿರುವ 104 ಹುದ್ದೆಗಳಿಗೆ ಸಂದರ್ಶನ ನಡೆಯಲಿದೆ. ಗ್ರಾಹಕ ಸಂಪರ್ಕಪ್ರಬಂಧಕ(ಕಸ್ಟಮರ್ ರಿಲೇಷನ್ ಮೆನೆಜರ್, ಮೂರು ಹುದ್ದೆಗಳು-ಮಹಿಳೆಯರಿಗಾಗಿ), ಡೆಂಟಲ್ ಕ್ಲೀನಿಂಗ್ ಅಟೆಂಡರ್/ಟ್ರೈನಿ(ಒಂದುಹುದ್ದೆ-ಮಹಿಳೆ), ಲೈಫ್ ಮಿತ್ರ(100 ಹುದ್ದೆಗಳು-ಪುರುಷರು ಮತ್ತುಮಳೆಯರಿಗಾಗಿ) ಎಂಬ ಹುದ್ದೆಗಳಿಗೆ ನೇಮಕ ನಡೆಯಲಿದೆ. ಪ್ಲಸ್-ಟು, ಪದವಿ, ಡಿಪ್ಲೊಮಾ, ಹಿಂದಿ,ಇಂಗ್ಲಿಷ್ ಭಾಷೆಗಳಲ್ಲಿ ನಿಪುಣತೆ ಹೊಂದಿರಬೇಕು. ಡೆಂಟಲ್ ಕ್ಲೀನಿಂಗ್ ಅಟೆಂಡರ್/ಟ್ರೈನಿ ಮತ್ತುಲೈಫ್ ಮಿತ್ರ ಹುದ್ದೆಗಳಿಗೆ ಹತ್ತನೇ ತರಗತಿ ಉತ್ತೀರ್ಣರಾಗಿರಬೇಕು. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ (9207155700/04994297470.)ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

src="https://blogger.googleusercontent.com/img/b/R29vZ2xl/AVvXsEik3hLMvgO1WDICUKu_VF5lQRG3CMZau_AmC5MorS73B9lRYpLdDKJGTnB8c-U47BHqrAJ7dkiQUqiUWGQ6qg9A5jtCXrPkzIP4GPJfI00HmwhHX-3VG35FjkD_MxxI10r2v4FqSQ8LuyjG/w640-h360/samarasa+new+add.JPG" width="500px" / />



Qries