ಕಾಸರಗೋಡು: ತಿರುವನಂತಪುರಂನ ಸಾಮಾಜಿಕ ನ್ಯಾಯ ಡೈರೆಕ್ಟರೇಟ್ ನಿಷ್‍ನ ಸಹಕಾರದೊಂದಿಗೆ ರಾಜ್ಯ ಮಟ್ಟದಲ್ಲಿ ಹೆತ್ತವರಿಗಾಗಿ ಆನ್‍ಲೈನ್ ವಿಚಾರಸಂಕಿರಣ ನ.16ರಂದು ಬೆಳಗ್ಗೆ 10.30ಕ್ಕೆ ನಡೆಯಲಿದೆ. ಜಿಲ್ಲಾ ಶಿಶು ಸಂರಕ್ಷಣೆ ಘಟಕದಲ್ಲಿ `ಬೆಳವಣಿಗೆ ಕುಂಠಿತಗೊಳ್ಳುವಿಕೆ' ಎಂಬ ವಿಷಯದಲ್ಲಿ ಈ ವಿಚಾರಸಂಕಿರಣ ಜರುಗಲಿದೆ. ಮಾಹಿತಿಗೆ ದೂರವಾಣಿ ಸಂಖ್ಯೆ: 04994-256990.