ಮಂಜೇಶ್ವರ :ಕಾಸರಗೋಡು ಜಿಲ್ಲಾ ಶಿವಳ್ಳಿ ಬ್ರಾಹ್ಮಣ ಸಭಾದ ಅಂಗಸಂಸ್ಥೆಯಾದ ಮಂಜೇಶ್ವರ ವಲಯ ಶಿವಳ್ಳಿ ಬ್ರಾಹ್ಮಣ ಸಭಾ ಹಾಗೂ ಶಿವಳ್ಳಿ ಮಹಿಳಾ ಘಟಕದ ಆಶ್ರಯದಲ್ಲಿ ಲೋಕಕಲ್ಯಾಣಾರ್ಥವಾಗಿ ಸಾರ್ವಜನಿಕ ಶನೈಶ್ಚರ ಹೋಮವು ನ.17ರಂದು ಉಪ್ಪಳ ರಮೇಶ ಅಡಿಗರ ಮನೆ 'ಅಕ್ಷಯ ನಿವಾಸ'ದಲ್ಲಿ ನಡೆಯಲಿದೆ. ಆಸ್ತಿಕ ಸಾರ್ವಜನಿಕ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಬೇಕೆಂದು ಪ್ರಕಟಣೆ ತಿಳಿಸಿದೆ.
ಶನೈಶ್ಚರ ಹೋಮ ನ.17ರಂದು
0
ನವೆಂಬರ್ 16, 2019