ಕಾಸರಗೋಡು: ಸಾಕ್ಷರತಾ ಮಿಷನ್ ನಡೆಸುವ 7ನೇ ತರಗತಿ ತತ್ಸಮಾನ ಪರೀಕ್ಷೆ ಇಂದು(ನ.16) ಮತ್ತುನಾಳೆ(ನ.17) ಜಿಲ್ಲೆಯ ಆಯ್ದ 22 ಪರೀಕ್ಷಾ ಕೇಂದ್ರಗಳಲ್ಲಿ ನಡೆಯಲಿವೆ. 218 ಮಂದಿ ಕನ್ನಡ ಮಾಧ್ಯಮ ಪರೀಕ್ಷೆಯಲ್ಲಿ, 389 ಮಂದಿ ಮಲೆಯಾಳಂ ಮಾಧ್ಯಮ ಪರೀಕ್ಷೆಯಲ್ಲಿ ಭಾಗವಹಿಸುವರು. 16ರಂದು ಕನ್ನಡ, ಇಂಗ್ಲೀಷ್, ಹಿಂದಿ, ಮಲೆಯಾಳಂ ಪರೀಕ್ಷೆಗಳೂ, 17ರಂದು ಸಮಾಜವಿಜ್ಞಾನ, ಮೂಲವಿಜ್ಞಾನ, ಗಣಿತಶಾಸ್ತ್ರ ಪರೀಕ್ಷೆಗಳು ನಡೆಯಲಿವೆ. ಪರೀಕ್ಷೆಯ ಜಿಲ್ಲಾ ಮಟ್ಟದ ಉದ್ಘಟನೆ ಚೆರುವತ್ತೂರು ಗ್ರಾಮಪಂಚಾಯತ್ ನ ಕೊವ್ವಲ್ ಹಿರಿಯ ಪ್ರಾಥಮಿಕಶಾಲೆಯಲ್ಲಿ ನಡೆಯಲಿದೆ. ಈ ಪರೀಕ್ಷೆಯಲ್ಲಿ ತೇರ್ಗಡೆಹೊಂದಿದವರು ಹತ್ತನೇ ತರಗತಿ ತತ್ಸಮಾನ ತರಗತಿಗೆ ಹೆಸರು ನೋಂದಣಿನಡೆಸಬಹುದು.
ಇಂದು, ನಾಳೆ 7ನೇ ತರಗತಿ ತತ್ಸಮಾನ ಪರೀಕ್ಷೆ
0
ನವೆಂಬರ್ 15, 2019