ಕಾಸರಗೋಡು: ಕಾಸರಗೋಡು, ಮಂಜೇಶ್ವರ ತಾಲೂಕುಗಳ ವ್ಯಾಪ್ತಿಯಲ್ಲಿ ಬರುವ, ೧೯೬೦ರ ಕೇರಳ ಶಾಪ್ಸ್ ಆಂಡ್ ಕಮರ್ಷಿಯಲ್ ಎಸ್ಟಾಬ್ಲಿಷ್ ಮೆಂಟ್ ಕಾಯಿದೆ ಪ್ರಕಾರ ನೌಕರಿ ಇಲಾಖೆಯಲ್ಲಿ ನೋಂದಣಿ ನಡೆಸಿರುವ ಅಂಗಡಿ ಮತ್ತು ವ್ಯಾಪಾರ ಸಂಸ್ಥೆಗಳು ನ.೩೦ರ ಮುಂಚಿತವಾಗಿ ೨೦೨೦ಕ್ಕಿರುವ ನೋಂದಣಿ ನವೀಕರಿಸಬೇಕು. ಎಂಬ ಆನ್ ಲೈನ್ ಮೂಲಕ ಅಥವಾ ಅಕ್ಷಯ ಕೇಂದ್ರಗಳ ಮುಖಾಂತರ ನೋಂದಣಿ ನಡೆಸಬಹುದು. ಮಾಹಿತಿಗೆ ದೂರವಾಣಿ ಸಂಖ್ಯೆ: ೯೬೦೫೪೬೯೬೫೪/೮೫೪೭೬೫೫೭೬೨ ಸಂಪಕಿಸಬಹುದು.
ಅಂಗಡಿಗಳ ನೋಂದಣಿ ನವೀಕರಣಕ್ಕೆ ಸೂಚನೆ
0
ನವೆಂಬರ್ 04, 2019