ಬದಿಯಡ್ಕ: ನೀರ್ಚಾಲು ಕ್ಷೀರೋತ್ಪಾದಕ ಸಹಕಾರೀ ಸಂಘಕ್ಕೆ ಐಎಸ್‍ಒ ಅಂಗೀಕಾರ ಲಭಿಸಿದೆ. ಮಲಬಾರ್ ರೀಜನಲ್ ಕೋ ಓಪರೇಟಿವ್ ಮಿಲ್ಕ್ ಪ್ರೊಡ್ಯೂಸರ್ಸ್ ಯೂನಿಯನ್ ಇವರ 30ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ಕಾಞಂಗಾಡು ವ್ಯಾಪಾರ `Àವನದಲ್ಲಿ ಜರಗಿದ ಸಮಾರಂಭದಲ್ಲಿ ಕಾಸರಗೋಡು ಡೈರಿ ಡೆವಲಪ್‍ಮೆಂಟ್ ಬೋರ್ಡ್‍ನ ಡೆಪ್ಯೂಟಿ ಡೈರೆಕ್ಟರ್ ಶಾಂಟಿ ಅಬ್ರಹಾಂ ಪ್ರಶಸ್ತಿಯನ್ನು ನೀಡಿದರು. ಮಲೆನಾಡು ಪ್ರದೇಶದ ಒಟ್ಟು 15 ಕ್ಷೀರೋತ್ಪಾದಕ ಸಂಘಗಳು ಪ್ರಶಸ್ತಿಗೆ ಆಯ್ಕೆಯಾಗಿದ್ದವು. ನೀರ್ಚಾಲು ಕ್ಷೀರೋತ್ಪಾದಕ ಸಹಕಾರೀ ಸಂಘದ ಅಧ್ಯಕ್ಷ ಉದನೇಶ ವೀರ ಕಿಳಿಂಗಾರು, ಕಾರ್ಯದರ್ಶಿ ಮುರಳಿ ಪಟ್ಟಾಜೆ, ನಿರ್ದೇಶಕರಾದ ವೆಂಕಟಕೃಷ್ಣ ಭಟ್ ಪೆರ್ವ, ಸುಬ್ರಹ್ಮಣ್ಯ ಭಟ್ ಮೀಸೆಬೆ`ಲ್, ವೆಂಕಟ ಸುರೇಶ ಅಜ್ಜರಕೋಡಿ ಜೊತೆಗಿದ್ದು ಪ್ರಶಸ್ತಿಯನ್ನು ಸ್ವೀಕರಿಸಿದರು.
ನೀರ್ಚಾಲು ಕ್ಷೀರೋತ್ಪಾದಕ ಸಹಕಾರೀ ಸಂಘಕ್ಕೆ ಐಎಸ್‍ಒ ಅಂಗೀಕಾರ
0
ನವೆಂಬರ್ 26, 2019